Category Archives: Film Festivals

National Award to Gubbachigalu!

I am pleased to inform you that our film, Gubbachigalu has been selected as the Best Children’s Film for the year 2008 at the National Awards. It’s been a memorable journey for all of us who have been associated with the film. I thank each one of you for being with us during this journey and supporting us, guiding us. Thanks once again to you.

ನಮ್ಮ ಚಿತ್ರ ‘ಗುಬ್ಬಚ್ಚಿಗಳು’ ೨೦೦೮ನೇ ಸಾಲಿನ ಶ್ರೇಷ್ಟ ಮಕ್ಕಳ ಚಿತ್ರವಾಗಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಚಿತ್ರ, ಅದರ ನಿರ್ಮಾಣದಲ್ಲಿ ಪಾಲ್ಗೊಂಡ ನಮಗೆಲ್ಲರಿಗೂ ಒಂದು ಅವಿಸ್ಮರಣೀಯ ಪಯಣವಾಗಿದೆ. ಈ ಪಯಣದಲ್ಲಿ ನಮ್ಮೊಡನಿದ್ದು, ಪ್ರೋತ್ಸಾಹಿಸಿದ, ತಿದ್ದಿ ಮುನ್ನಡೆಸಿದ ತಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು.

Continue reading